1. ಒಂದು ಸಮಾಂತರ ಶ್ರೇಢಿಯಲ್ಲಿ ಮೊದಲ ಪದ 5 ಮತ್ತು ಸಾಮಾನ್ಯ ವ್ಯತ್ಯಾಸ 4 ಆದರೆ, ಸಮಾಂತರ ಶ್ರೇಢಿ .................
2. ಒಂದು ಸಮಾಂತರ ಶ್ರೇಢಿಯಲ್ಲಿ nನೇ ಪದವು 4n-9 ಆದರೆ a3
3.ಒಂದು ಸಮಾಂತರ ಶ್ರೇಢಿಯಲ್ಲಿ 𝑎𝑛=2𝑛−3 ಆದರೆ ಸಾಮಾನ್ಯ ವ್ಯತ್ಯಾಸ
4. 0,2,4,6,........ ಸಮಾಂತರ ಶ್ರೇಢಿಯ ಮುಂದಿನ ಪದ
5. -7,-12,-17,........ ಸಮಾಂತರ ಶ್ರೇಢಿಯ ಮುಂದಿನ ಪದ
6. -8,-3,2,........ ಸಮಾಂತರ ಶ್ರೇಢಿಯ ಮುಂದಿನ ಪದ
7. 37,74,111,...... ಈ ಸಮಾಂತರ ಶ್ರೇಢಿಯ 𝑛ನೇ ಪದವು
8. -11,-3,5,...... ಈ ಸಮಾಂತರ ಶ್ರೇಢಿಯ 𝑛ನೇ ಪದವು
9. ಸಮಾಂತರ ಶ್ರೇಢಿಯಲ್ಲಿ 18 ಪದಗಳಿವೆ.ಆ ಶ್ರೇಢಿಯು 19 ರಿಂದ ಪ್ರಾರಂಭವಾಗಿ 70 ರೊಂದಿಗೆ ಕೊನೆಗೊಳ್ಳುತ್ತದೆ, ಹಾಗಾದರೆ, ಸಾಮಾನ್ಯ ವ್ಯತ್ಯಾಸ
10. -17,-20,-23,...........,-56 ಈ ಸಮಾಂತರ ಶ್ರೇಢಿಯಲ್ಲಿರುವ ಪದಗಳ ಸಂಖ್ಯೆ
11. -17,-20,-23,........... ಈ ಸಮಾಂತರ ಶ್ರೇಢಿಯಲ್ಲಿರುವ 10ನೇ ಪದ
12. ಒಂದುಸಮಾಂತರ ಶ್ರೇಢಿಯಲ್ಲಿ𝑎𝑛−𝑎9 = 12 ಮತ್ತು ಸಾಮಾನ್ಯ ವ್ಯತ್ಯಾಸ 3 ಆದರೆ, 𝑛 ಬೆಲೆ .....
13. ಒಂದು ಸಮಾಂತರ ಶ್ರೇಢಿಯಲ್ಲಿ ಮೊದಲ 3 ಪದಗಳ ಮೊತ್ತ 204 ಹಾಗೂ 3ನೇ ಪದವು ಮೊದಲ ಪದದ ಎರಡರಷ್ಟಕ್ಕಿಂತ 26 ಕಡಿಮೆಯಿದ್ದರೆ ಸಾಮಾನ್ಯ ವ್ಯತ್ಯಾಸ.....
14. 57,53,49,........ ಸಮಾಂತರ ಶ್ರೇಢಿಯ ಎಷ್ಟನೇ ಪದ ಮೊದಲ ಋಣ ಸಂಖ್ಯೆಯಾಗಿದೆ
15. 44,45,46,........,88 ಇದರಲ್ಲಿ ಎಷ್ಟು ಬೆಸ ಸಂಖ್ಯೆಗಳಿವೆ?
16. ಅಜೇಯನು ಮೊದಲ ನಿಮಿಷದಲ್ಲಿ 20 ಪದಗಳನ್ನು,ಎರಡನೇ ನಿಮಿಷದಲ್ಲಿ 30 ಪದಗಳನ್ನು ಹೀಗೆ ಬರೆಯುತ್ತಾ ಅವನು ಎಷ್ಟು ನಿಮಿಷಗಳಲ್ಲಿ 2,300 ಪದಗಳನ್ನು ಬರೆಯುತ್ತಾನೆ?
17. 𝟐𝐱+𝟑,𝐱−𝟏,𝟐−𝐱 ಸಮಾಂತರ ಶ್ರೇಢಿಯಲ್ಲಿದ್ದರೆ, 𝐱ನ ಬೆಲೆ ಕಂಡುಹಿಡಿಯಿರಿ.
18. ಸಮಾಂತರ ಶ್ರೇಢಿಯ ಮೊದಲ 𝑛 ಪದಗಳ ಮೊತ್ತ ಕಂಡುಹಿಡಿಯುವ ಸೂತ್ರವು.
𝐒𝐧 = 𝒏/𝟐[𝟐𝐚+(𝐧−𝟏)𝐝]
19. ಒಂದು ಸಮಾಂತರ ಶ್ರೇಢಿಯ ಮೊದಲ ಪದ 𝑎 ಮತ್ತು ಕೊನೆಯ ಪದ 𝑎𝑛 ಆದಾಗ ಮೊತ್ತ ಕಂಡುಹಿಡಿಯುವ ಸೂತ್ರವು
𝐒𝐧 = 𝒏/𝟐[𝐚+𝒂𝒏]
20. ಮೊದಲ 𝑛 ಬೆಸಸಂಖ್ಯೆಗಳ ಮೊತ್ತ ಕಂಡುಹಿಡಿಯುವ ಸೂತ್ರವು
𝐒𝐧 = 𝒏^𝟐
21. ಮೊದಲ 𝑛 ಸಮ ಸಂಖ್ಯೆಗಳ ಮೊತ್ತ ಕಂಡುಹಿಡಿಯುವ ಸೂತ್ರವು
Sn = n(n+1)
22. ಮೊದಲ 𝑛 ಸ್ವಾಭಾವಿಕ ಸಂಖ್ಯೆಗಳ ಮೊತ್ತ ಕಂಡುಹಿಡಿಯುವ ಸೂತ್ರವು
Sn = n/2[n+1]
23. ಸಮಾಂತರ ಶ್ರೇಢಿಯ 𝑛ನೇ ಪದ ಕಂಡುಹಿಡಿಯುವ ಸೂತ್ರವು
an = a+(n-1)d
24. 𝟐,𝒙,𝟏𝟒 ಸಮಾಂತರ ಶ್ರೇಢಿಯಲ್ಲಿದ್ದಾಗ 𝒙 ನ ಬೆಲೆಯು













