ತ್ರಿಭುಜಗಳು

1. ಚಿತ್ರದಲ್ಲಿ 𝐗𝐘∥𝑩𝑪 ಮತ್ತು AX = p-3,BX = 2p-2 ಮತ್ತು AY/YC = 1/4 ಆದರೆ, ‘P’ ಬೆಲೆ ಕಂಡುಹಿಡಿಯಿರಿ.





... Answer is A)

2. △ABC ಮತ್ತು △PQR ಗಳು ಸಮರೂಪಿಗಳಾದರೆ, XZ ನ ಅಳತೆ ಎಷ್ಟು?





... Answer is C)

3. △ABC ∼ △XYZ ಮತ್ತು YZ = 12cm ಆದರೆ, BCಯ ಅಳತೆ ಎಷ್ಟು?





... Answer is D)

4. △ABC ಯಲ್ಲಿ ∠B = 90, AB = 7cm BC = 24cm ಆದಾಗ AC ಕಂಡುಹಿಡಿರಿ.





... Answer is D)

5. △ABC ಮತ್ತು △DEFಗಳು ಸಮರೂಪಿಗಳಾದರೆ, ಕೆಳಗಿನವುಗಳಲ್ಲಿ ಯಾವುದು ಸರಿಯಾಗಿದೆ?





... Answer is D)

6. ಕೆಳಗಿನವುಗಳಲ್ಲಿ ಯಾವ ಪ್ರಮೇಯ ಪ್ರಕಾರ AD/DB = AE/EC ಆದಾಗ DE∥BCಆಗಿರುತ್ತದೆ?





... Answer is B)
ಥೇಲ್ಸ್ ಪ್ರಮೇಯ

7. ಕೆಳಗಿನವುಗಳಲ್ಲಿ ಯಾವುದು ತಪ್ಪಾಗಿದೆ ?





... Answer is B)
PR² = QR × QS

8. ಒಂದು ತ್ರಿಭುಜದಲ್ಲಿ PQ² = PR² + QR² ಆದರೆ, ಕೆಳಗಿನವುಗಳಲ್ಲಿ ಯಾವುದು ಸರಿ?





... Answer is A)
ಕೋನP = 90

9. ಎರಡು ಸಮರೂಪ ತ್ರಿಭುಜಗಳ ವಿಸ್ತೀರ್ಣಗಳ ಅನುಪಾತ 81:49 ಆದರೆ, ಅವುಗಳ ಬಾಹುಗಳ ಅನುಪಾತ





... Answer is C)

10. ▲ABC ಮತ್ತು▲BDE ಗಳು ಎರಡು ಸಮಬಾಹು ತ್ರಿಭುಜಗಳು Dಯು BCಯ ಮಧ್ಯಬಿಂದು ಆದರೆ, ▲ABC ಮತ್ತು ▲BDE ಗಳ ಅನುಪಾತ





... Answer is D)

11. ಕೆಳಗಿನವುಗಳಲ್ಲಿ ಯಾವುವು ಪೈಥಾಗೋರಿಯ ತ್ರಿವಳಿಗಳಾಗಿಲ್ಲ?





... Answer is C)

12. ಚಿತ್ರದಲ್ಲಿ ABllDC ಆದರೆ, BE ಯ ಅಳತೆ ಎಷ್ಟು?





... Answer is D)

13. △ABC ∼ △XYZ ಮತ್ತು ಅವುಗಳ ವಿಸ್ತೀರ್ಣಗಳು ಕ್ರಮವಾಗಿ 64cm2 ಮತ್ತು 100cm2 ಆಗಿದ್ದು ,YZ = 12cm ಆದಾಗ BCಯ ಅಳತೆ ಕಂಡುಹಿಡಿಯಿರಿ.





... Answer is A)

14. ಆಯತದ ಉದ್ದ ಮತ್ತು ಅಗಲಗಳು ಕ್ರಮವಾಗಿ 24 ಸೆಂ.ಮೀ ಮತ್ತು 7 ಸೆಂ.ಮೀ. ಆದರೆ ಅದರ ಕರ್ಣದ ಅಳತೆ ಕಂಡುಹಿಡಿಯಿರಿ.





... Answer is B)

15. ಒಂದು ವರ್ಗದ ಬಾಹುವಿನ ಅಳತೆ 16 ಸೆಂ.ಮೀ ಆದರೆ, ಅದರ ಕರ್ಣದ ಅಳತೆ ಕಂಡುಹಿಡಿಯಿರಿ.





... Answer is C)

q15. ಒಂದು ವರ್ಗದ ಬಾಹುವಿನ ಅಳತೆ 16 ಸೆಂ.ಮೀ ಆದರೆ, ಅದರ ಕರ್ಣದ ಅಳತೆ ಕಂಡುಹಿಡಿಯಿರಿ.





... Answer is C)
ಕೋನP = 90

16. ಒಂದು ತ್ರಿಭುಜದಲ್ಲಿ ಅತ್ಯಂತ ದೊಡ್ಡ ಬಾಹುವಿನ ವರ್ಗವು ಉಳಿದೆರಡು ಬಾಹುಗಳ ವರ್ಗಗಳ ಮೊತ್ತಕ್ಕೆ ಸಮನಾದರೆ, ಆ ಎರಡು ಬಾಹುಗಳಿಂದ ಏರ್ಪಡುವ ಕೋನ





... Answer is A)
𝟗𝟎°

17. ಒಬ್ಬ ವ್ಯಕ್ತಿಯು ಪೂರ್ವಕ್ಕೆ 15 ಮೀ ಚಲಿಸಿ ಎಡಕ್ಕೆ ತಿರುಗಿ ಉತ್ತರಕ್ಕೆ 8 ಮೀ ಚಲಿಸಿದರೆ, ಈಗ ಅವನು ಮೂಲ ಸ್ಥಳದಿಂದ ಎಷ್ಟು ದೂರದಲ್ಲಿದ್ದಾನೆ?





... Answer is D)
𝟏𝟕 ಮೀ

18. ಕೆಳಗಿನ ಚಿತ್ರದಲ್ಲಿ ಯಾವ ನಿರ್ಧಾರಕ ಗುಣದ ಪ್ರಕಾರ ∆𝑨𝑩𝑪 ~ ∆𝑫𝑬𝑭 ಆಗುತ್ತದೆ?





... Answer is B)
ಬಾಕೋಬಾ

19. ಎರಡು ತ್ರಿಭುಜಗಳು ಸಮರೂಪಿಗಳಾಗಬೇಕಾದರೆ, ಕೆಳಗಿನವುಗಳಲ್ಲಿ ಯಾವುದನ್ನು ಹೊಂದಿರಬೇಕು

1) ಅವುಗಳ ಅನುರೂಪ ಕೋನಗಳು ಸಮವಾಗಿರಬೇಕು. 2) ಅವುಗಳ ಅನುರೂಪ ಬಾಹುಗಳ ಅನುಪಾತ ಸಮ (ಸಮಾನುಪಾತ) ವಾಗಿರಬೇಕು.




... Answer is D)
ಹೇಳಿಕೆ 𝟏ನ್ನು ಇಲ್ಲವೆ 𝟐ನ್ನು

20. ಎಲ್ಲಾ ವೃತ್ತಗಳು

1) ಸರ್ವ ಸಮ. 2) ಸಮರೂಪಿ.




... Answer is B)
ಹೇಳಿಕೆ 𝟐 ಮಾತ್ರ ಸರಿ

21. ಎಲ್ಲಾ ________ ಗಳು ಸಮರೂಪ





... Answer is A)
ಸಮಬಾಹು ತ್ರಿಭುಜ

22. ಕೆಳಗೆ ಚಿತ್ರದಲ್ಲಿ ನೀಡಿರುವಂತೆ,𝐄𝐅∥𝐂𝐀 ಮತ್ತು 𝐅𝐆∥𝐀𝐁 ಆದಾಗ 𝐃𝐄/𝐄𝐂 ಯು ಸಮನಾದದ್ದು





... Answer is A)
𝑫𝑮/𝑮𝑩

23. ಚಿತ್ರದಲ್ಲಿ XYIIBC,AX = 9cm, XC = 7cm ಮತ್ತು BC = 20cm ಆದರೆ, BY ಯ ಅಳತೆ





... Answer is B)
11.25 𝐜𝐦

24. ಎರಡು ಸಮಕೋನಿಯ ತ್ರಿಭುಜಗಳ ಅನುರೂಪ ಬಾಹುಗಳು





... Answer is C)
ಸಮಾನುಪಾತದಲ್ಲಿರುತ್ತವೆ

25. ಚಿತ್ರದಲ್ಲಿ ∟𝑨𝑩𝑪=∟𝑨𝑸𝑷=𝟗𝟎°,ಆಗ 𝑨𝑸/𝑨𝑩





... Answer is D)
𝑸𝑷/𝑩𝑪

26. ಚಿತ್ರದಲ್ಲಿ 𝑨𝑫 ಯ ಉದ್ದ





... Answer is C)
𝟏𝟑 𝒄𝒎

27. ಒಂದು ನೇರವಾದ ಕಂಬದ ಉದ್ದ 2 ಅಡಿ ಅದರ ನೆರಳು 6 ಅಡಿ ಆಗಿದೆ.ಇನ್ನೊಂದು ಕಂಬದ ನೆರಳು 12 ಅಡಿ ಆದರೆ,ಆ ಕಂಬದ ಉದ್ದ





... Answer is B)
4 "ಅಡಿ"

28. ಎರಡು ತ್ರಿಭುಜಗಳಲ್ಲಿ ಅನುರೂಪ ಕೋನಗಳು ಸಮವಾದರೆ, ಅವುಗಳ ಅನುರೂಪ ಬಾಹುಗಳು ಸಮಾನುಪಾದಲ್ಲಿರುತ್ತವೆ. ಇದು ಯಾವ ಹೇಳಿಕೆಯಾಗಿದೆ





... Answer is D)
ಕೋಕೋಕೋ ನಿರ್ಧಾರಕಗುಣ

5 comments: