ಮೇಲ್ಮೈ ವಿಸ್ತೀರ್ಣ ಮತ್ತು ಘನಫಲಗಳು
1. ಸಿಲಿಂಡರನ ಪಾದದ ಪರಿಧಿ 𝟒𝟒 𝐜𝐦 ಮತ್ತು ಎತ್ತರ 𝟏𝟎 𝐜𝐦 ಆದರೆ, ಅದರ ವಕ್ರ ಮೇಲ್ಮೈ ವಿಸ್ತೀರ್ಣ
2. ಸಿಲಿಂಡರನ ಪಾದದ ಪರಿಧಿ 𝟒𝟒 𝐜𝐦 ಮತ್ತು ಎತ್ತರ ಹಾಗೂ ತ್ರಿಜ್ಯದ ಮೊತ್ತ 𝟐𝟎 𝐜𝐦 ಆದರೆ, ಅದರ ಪೂರ್ಣ ಮೇಲ್ಮೈ ವಿಸ್ತೀರ್ಣ
3. ಸಿಲಿಂಡರನ ವೃತ್ತ ಪಾದದ ವಿಸ್ತೀರ್ಣ 𝟒𝟒 𝐜𝐦² ಮತ್ತು ಎತ್ತರ 𝟏𝟎 𝐜𝐦 ಆದರೆ, ಅದರ ಘನಫಲ
4. ಸಿಲಿಂಡರನ ಘನಫಲ 𝟏𝟓𝟒𝟎 𝐜𝐦³ ಮತ್ತು ಎತ್ತರ 𝟏𝟎 𝐜𝐦 ಆದರೆ, ಅದರ ಪಾದದ ವಿಸ್ತೀರ್ಣ
5. ಟೊಳ್ಳಾದ ಸಿಲಿಂಡರನ ಎತ್ತರ 7 𝑐𝑚 ಮತ್ತು ಅದರ ತ್ರಿಜ್ಯ 3.5 𝑐𝑚 ಆದರೆ,ಅದರ ಮೇಲ್ಮೈವಿಸ್ತೀರ್ಣ
6. ಶಂಕುವಿನ ಪಾದದ ಪರಿಧಿ 𝟓𝟎 𝐜𝐦 ಮತ್ತು ಓರೆ ಎತ್ತರ 𝟏𝟎 𝐜𝐦 ಆದರೆ, ಅದರ ವಕ್ರ ಮೇಲ್ಮೈ ವಿಸ್ತೀರ್ಣ
7. ಘನ ಸಿಲಿಂಡರ ಮತ್ತು ಶಂಕುವಿನ ತ್ರಿಜ್ಯ ಮತ್ತು ಎತ್ತರಗಳು ಸಮವಾಗಿವೆ.ಸಿಲಿಂಡರನ ಘನಫಲ 𝟏𝟑𝟓 cm³ ಆದರೆ, ಶಂಕುವಿನ ಘನಫಲ
8. ಶಂಕುವಿನ ಘನಫಲ 𝟏𝟓𝟒𝟎 𝐜𝐦^𝟑 ಮತ್ತು ಅದರ ಪಾದದ ವಿಸ್ತೀರ್ಣ 𝟏𝟓𝟒 𝐜𝐦^2 ಆದರೆ, ಅದರ ಎತ್ತರ
9. ಶಂಕುವಿನ ಓರೆ ಎತ್ತರವು 𝟏𝟓 𝐜𝐦 ಮತ್ತು ತ್ರಿಜ್ಯವು 𝟗 𝐜𝐦 ಆದರೆ, ಅದರ ಎತ್ತರ
10."ಎರಡು ಗೋಳಗಳ ಮೇಲ್ಮೈ ವಿಸ್ತೀರ್ಣಗಳ ಅನುಪಾತ 25:36 ಆದರೆ, ಅವುಗಳ ತ್ರಿಜ್ಯಗಳ ನಡುವಿನ ಅನುಪಾತ"
11. "ಎರಡು ಗೋಳಗಳ ಮೇಲ್ಮೈ ವಿಸ್ತೀರ್ಣಗಳ ಅನುಪಾತ 25:36 ಆದರೆ, ಅವುಗಳ ಘನಫಲಗಳ ನಡುವಿನ ಅನುಪಾತ"
12. "ಎರಡು ಗೋಳಗಳತ್ರಿಜ್ಯಗಳ ನಡುವಿನ ಅನುಪಾತ 2:3 ಆದರೆ, ಅವುಗಳ ಘನಫಲಗಳ ನಡುವಿನ ಅನುಪಾತ"
13. ಒಂದು ಗೋಳದ ತ್ರಿಜ್ಯ 7 cm ಆದರೆ,ಅದರ ಮೇಲ್ಮೈ ವಿಸ್ತೀರ್ಣವು
14. ಘನ ಅರ್ಧಗೋಳದ ಪೂರ್ಣ ಮೇಲ್ಮೈ ವಿಸ್ತೀರ್ಣ ಮತ್ತು ತ್ರಿಜ್ಯದ ವರ್ಗಕ್ಕಿರುವ ಅನುಪಾತವು
15. ಒಂದು ಗೋಳದ ತ್ರಿಜ್ಯವು 𝐫 𝐜𝐦 ಇದೆ.ಗೋಳವನ್ನು ಎರಡು ಸಮ ಭಾಗಗಳಾಗಿ ಮಾಡಿದಾಗ ಆ ಎರಡು ಭಾಗಗಳ ಪೂರ್ಣ ಮೇಲ್ಮೈ ವಿಸ್ತೀರ್ಣವು
16. ಒಂದು ವೃತ್ತದ ವಿಸ್ತೀರ್ಣವು 𝟒𝟗𝛑 ಚದರ ಮಾನಗಳಾದರೆ, ಅದರ ಪರಿಧಿಯು
17. ಚಿತ್ರದಲ್ಲಿ ಕೊಟ್ಟಿರುವ ಶಂಕುವಿನ ಭಿನ್ನಕದ ಪಾರ್ಶ್ವ ಮೇಲ್ಮೈ ವಿಸ್ತೀರ್ಣವು
18. ಶಂಕುವಿನ ಭಿನ್ನಕದ ಎತ್ತರವು 𝟏𝟓 𝐜𝐦 ಮತ್ತು ಅದರ ಮೇಲ್ಭಾಗದ ಹಾಗೂ ಕೆಳಭಾಗದ ತ್ರಿಜ್ಯಗಳು ಕ್ರಮವಾಗಿ 𝟏𝟐 𝐜𝐦 ಮತ್ತು 𝟐𝟎 𝐜𝐦 ಇವೆ. ಹಾಗಾದರೆ, ಅದರ ಓರೆ ಎತ್ತರ
19. ಮೇಲ್ಮೈ ವಿಸ್ತೀರ್ಣಗಳು ಮತ್ತು ಘನಫಲಗಳು : ಸೂತ್ರಗಳು